ಎಸ್.ಎಫ್.ಸಿ ಅನುದಾನ ಕಡಿತಗೊಳಿಸಿದ್ದು ಏಕೆ?: ಶಾಸಕ ಟಿ.ಎಸ್. ಶ್ರೀವತ್ಸ
Feb 23 2024, 01:45 AM IST ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆ.ಆರ್. ಕ್ಷೇತ್ರಕ್ಕೆ 45 ಕೋಟಿ ಎಸ್.ಎಫ್.ಸಿ ಅನುದಾನ ನೀಡಿದ್ದರು. ಅದು ಟೆಂಡರ್ಹಂತದವರೆಗೂ ಹೋಗಿತ್ತು. ಸರ್ಕಾರದ ಆದೇಶಕ್ಕೆ ನಗರ ಪಾಲಿಕೆ ಆಯುಕ್ತರು 45 ಕೋಟಿಯಲ್ಲಿ ಪಕ್ಕದ ಚಾಮರಾಜ ಕ್ಷೇತ್ರಕ್ಕೆ 25 ಕೋಟಿ, ನರಸಿಂಹರಾಜ ಕ್ಷೇತ್ರಕ್ಕೆ 20 ಕೋಟಿ ನೀಡಿ ಎಂದು ಆದೇಶಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಈಗ ನನ್ನ ಕ್ಷೇತ್ರದ ಜನರಿಗೆ ಏನು ಹೇಳಲಿ