ಎಲ್ಲಾ ಮಹನೀಯರ ವಿಶಾಲ ದೃಷ್ಟಿಕೋನದಲ್ಲಿ ಕಾಣಿರಿ: ಶಾಸಕ ಡಿ.ಜಿ.ಶಾಂತನಗೌಡ
Feb 18 2024, 01:33 AM IST ಪ್ರಸ್ತುತ ದಿನಗಳಲ್ಲಿ ಬುದ್ದ, ಬಸವ, ಕನಕರಂತಹ ಅನೇಕ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ ಇದು ಸರಿಯಲ್ಲ, ಎಲ್ಲಾ ಮಹನೀಯರು ಇಡೀ ಮನುಕುಲದ ಒಳಿತಿಗಾಗಿ ತಮ್ಮ ಬೋಧನೆಗಳ ಮೂಲಕ ಇನ್ನು ಕೆಲವರು ತಮ್ಮ ವಚನ ಸಾಹಿತ್ಯಗಳ ಮೂಲಕ ಮನುಕುಲದ ಉದ್ಧಾರದ ಮಾರ್ಗದರ್ಶನ ಮಾಡಿದ್ದಾರೆ.