ಕಾಡಾ ಸಭೆ, ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಿ: ಹರಿಹರ ಶಾಸಕ ಬಿ.ಪಿ.ಹರೀಶ
Jan 03 2024, 01:45 AM IST ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾದರೂ ನೀರಾವರಿ ಸಮಿತಿ ಸಭೆ ಕರೆಯದೇ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧವೇ ಇಲ್ಲದ ಸಚಿವ ಮಧು ಬಂಗಾರಪ್ಪನವರ ತಾತ್ಕಾಲಿತ ಅಧ್ಯಕ್ಷರಾಗಿ ಮಾಡಿದ್ದು, ಅಚ್ಚುಕಟ್ಟು ರೈತರ ಹಿತ ಕಾಯುವವರು ಯಾರು?