ಕಳಪೆ ಕ್ರಿಮಿನಾಶಕ, ಗೊಬ್ಬರ ಪೂರೈಸಿದರೆ ಕ್ರಮ: ಶಾಸಕ ಕೆ.ಎಸ್.ಬಸವಂತಪ್ಪ
Jan 09 2024, 02:00 AM ISTಹಿಂದಿನಿಂದಲೂ ಕಳಪೆ ಗುಣಮಟ್ಟದ ಬೇವಿನ ಹಿಂಡಿ, ಗೊಬ್ಬರ, ಕ್ರಿಮಿನಾಶಕ ಬಗ್ಗೆ ರೈತರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಅಂತಹ ದೂರು, ಆರೋಪಗಳು ಪುನರಾವರ್ತನೆ ಆಗದಂತೆ, ಗುಣಮಟ್ಟದ ವಸ್ತುಗಳ ಪೂರೈಸುವ ಕೆಲಸ ಗುತ್ತಿಗೆ ಪಡೆದ ಸಂಸ್ಥೆ, ಮಾಲೀಕರು ಮಾಡಬೇಕು.