ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿ: ಶಾಸಕ ಪ್ರಭು ಚವ್ಹಾಣ್
Jan 12 2024, 01:46 AM ISTಔರಾದ್ನಲ್ಲಿ ರೈತರೊಂದಿಗೆ ಎಳ್ಳಮಾವಾಸ್ಯೆ ಆಚರಿಸಿದ ಶಾಸಕರು. ಸಮೃದ್ಧ ಬೆಳೆ, ರೈತರ ಬದುಕು ಸಂತೋಷದಿಂದ ಇರಲು ಪ್ರಾರ್ಥನೆ. ಗುರುವಾರ ಬೆಳಗ್ಗೆ ತಮ್ಮ ಗ್ರಾಮದಲ್ಲಿನ ಕೃಷಿ ಜಮೀನಿಗೆ ತೆರಳಿ, ಭೂತಾಯಿಗೆ ಪೂಜೆ ನೆರವೇರಿಸಿ, ಚರಗ ಚಲ್ಲುವ ಮೂಲಕ ನಮನ ಸಲ್ಲಿಸಿದರು.