ಟಿ.ತಿಪ್ಪೇಸ್ವಾಮಿ ಜೀವನ ಮೌಲ್ಯಗಳು ಸದಾ ಜೀವಂತ: ಶಾಸಕ ಬಿ.ದೇವೇಂದ್ರಪ್ಪ
Jan 15 2024, 01:47 AM ISTವಿದ್ಯಾರತ್ನ ಡಾ.ಟಿ ತಿಪ್ಪೇಸ್ವಾಮಿ ಶಿಕ್ಷಣ, ಅನ್ನ ನೀಡಿದ್ದಲ್ಲದೆ ನನ್ನ ಎಂದಿಗೂ ಜವಾನ ಎಂದು ನೋಡಿದವರಲ್ಲ. ಮನೆಯ ವ್ಯಕ್ತಿ ಅಂತೆಯೇ ನೋಡಿದ್ದರು. ಅವರ ಶಿಸ್ತು, ಪರಿಶ್ರಮವೇ ಇಂದು ನಾನು ಶಾಸಕನಾಗಲು ಕಾರಣ. ಈ ಸಂಸ್ಥೆಯಲ್ಲಿ ಕಲಿತ ನನ್ನ ಇಬ್ಬರು ಮಕ್ಕಳಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ಉಪ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.