ಸಿದ್ದರಾಮೇಶ್ವರರ ಕಾಯಕ, ಆದರ್ಶ ಸದಾ ಪಾಲಿಸಿ: ಶಾಸಕ ಬಸವಂತಪ್ಪ
Jan 16 2024, 01:47 AM ISTಬಸವಣ್ಣನವರ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದ ಅನುಭವ ಮಂಟಪದಲ್ಲಿ ತಮ್ಮ ಕಾಯಕ ನಿಷ್ಠೆಯಿಂದಲೇ ಶಿವಯೋಗಿ ಸಿದ್ದರಾಮೇಶ್ವರರ ಗುರುತಿಸಿಕೊಂಡವರು, ಸದಾ ಸಮಾಜದ ಒಳಿತಿಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು, ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ನಿರ್ವಹಿಸಿದ್ದರು.ಶರಣರ ಯುಗದಲ್ಲಿ ಕಾಯಕ ಮತ್ತು ವಚನ ಸಾಹಿತ್ಯಕ್ಕೆ ಸಿದ್ದರಾಮೇಶ್ವರರ ಕೊಡುಗೆಯೂ ಅವಿಸ್ಮರಣೀಯ.