ಮಂಡ್ಯ ಜಿಲ್ಲೆಯವರೇ ಸಂಸದರು ಆದರೆ ಸೂಕ್ತ: ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್
Apr 04 2024, 01:02 AM ISTಬೇರೆ ಜಿಲ್ಲೆಯವರನ್ನು ನಮ್ಮ ಜಿಲ್ಲೆಯ ಮತದಾರ ಒಪ್ಪಲಾರರು. ಕಳೆದ ಚುನಾವಣೆಯಲ್ಲಿ ಜನತೆ ಸೋಲಿನ ರುಚಿ ತೋರಿಸಿದ್ದಾರೆ. ಮೋದಿ ಬಾಯಲ್ಲಿ ಬರುವುದೆಲ್ಲ ಬರೀ ಬರೀ ಸುಳ್ಳು. ಇಂತಹ ಕೆಟ್ಟ ರಾಜಕಾರಣಿ, ಸರ್ಕಾರ ಮೊದಲು ತೆಗೆಯಲು ಸಂಕಲ್ಪ ಮಾಡಬೇಕು. ತಾಲೂಕಿನ ಜನತೆ ಬುದ್ಧಿವಂತರಿದ್ದು ಚರ್ಚೆ ಮಾಡುವ ಜಾಣ್ಮೆ ಇವರಲ್ಲಿದೆ. ಯುವಕರು ಎಚ್ಚೆತ್ತುಕೊಂಡು ಮತದಾನ ಮಾಡಬೇಕು.