ಗಂಗಾಮತಸ್ಥ ಸಮಾಜದ ದೇವಾಲಯಗಳ ಅಭಿವೃದ್ದಿಗೆ 45 ಲಕ್ಷ ರು. ಅನುದಾನ: ಶಾಸಕ ಕೆ.ಎಸ್.ಆನಂದ
Jan 22 2024, 02:16 AM ISTಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಸ್.ಆನಂದ್ ಮಾತಾನಾಡಿ, ಗಂಗಾಮತಸ್ಥ ಸಮಾಜದ ಅನೇಕ ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.