ವಿವೇಕಾನಂದರ ಆದರ್ಶ ಪಾಲಸಿ: ಶಾಸಕ ಅಲ್ಲಮಪ್ರಭು ಪಾಟೀಲ
Jan 13 2024, 01:35 AM ISTಕಲಬುರಗಿಯ ರಾಮಕೃಷ್ಣ ಆಶ್ರಮದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳೆಲ್ಲರೂ ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮ ಹಂಸರು, ಶಾರದಾ ಮಾತೆ ಹೀಗೆ ಅನೇಕ ಮಹನೀಯರನ್ನು ಹೋಲುವಂತಹ ತರಹೇವಾರಿ ಪೋಷಾಕುಗಳನ್ನು ತೊಟ್ಟು ಗಮನ ಸೆಳೆದರು.