ಬಂಧನದಿಂದ ದನಿ ಅಡಗಿಸಲು ಸಾಧ್ಯವಿಲ್ಲ: ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ
Jan 02 2024, 02:15 AM ISTಸರ್ಕಾರ ಕಾವೇರಿ ಪರವಾಗಿಯೂ ಇಲ್ಲ, ಕನ್ನಡ ಪರವಾಗಿಯೂ ಇಲ್ಲ, ಕನ್ನಡಪರ ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲ, ಇಲ್ಲಿಯವರೆಗೆ ಸಮಿತಿಯ ಹೋರಾಟಗಾರರನ್ನು ಕರೆದು ಸಭೆ ಅಥವಾ ಸಮಾಲೋಚನೆ ಸಭೆ ನಡೆಸಿಲ್ಲ. ಇದರಲ್ಲಿಯೂ ಸರ್ಕಾರ ಕಾವೇರಿ, ರೈತರ ಪರವಾಗಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಾಗಿದೆ.