ಸ್ವಾರ್ಥಕ್ಕಾಗಿ ಶಾಸಕ ಮೇಲೆ ಆರೋಪ: ಸಿ.ಆರ್ ಗೌಡ
Oct 18 2023, 01:01 AM ISTಚುನಾವಣೆಯಲ್ಲಿ ಗೆದ್ದ ನಾಲ್ಕೈದು ತಿಂಗಳಲ್ಲಿ ಬಿಡುವಿಲ್ಲದಂತೆ ಸರ್ಕಾರದ ಮಟ್ಟದಲ್ಲಿ ಹಾಗೂ ಕ್ಷೇತ್ರದಲ್ಲಿ ಮಿಂಚಿನಂತೆ ಓಡಾಡಿ ಜನಮೆಚ್ಚುವಂತೆ ಅಭಿವೃದ್ಧಿಯ ಭರವಸೆ ಮೂಡಿಸಿರುವ ಶಾಸಕ ಎನ್.ಶ್ರೀನಿವಾಸ್ ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ಪುಣ್ಯ, ಅಂತಹ ಶಾಸಕರ ವಿರುದ್ದ ತಮ್ಮ ಸ್ವಾರ್ಥಕ್ಕಾಗಿ ಮಾತನಾಡುವುದು ಕೀಳುಮಟ್ಟದ ರಾಜಕಾರಣ, ಅಂತಹ ಮುಖಂಡರ ವಿರುದ್ದ ಶಿಸ್ತು ಕ್ರಮ ನಿಶ್ಚಿತ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ ಎಚ್ಚರಿಕೆ ನೀಡಿದರು.