ಕಮಲದ ಬಗ್ಗೆ ಶಾಸಕ ಶಿವಲಿಂಗೇಗೌಡಗೆ ಅಜ್ಞಾನ, ತಾಲೂಕಿನ ಘನತೆಗೆ ಧಕ್ಕೆ: ಸಾಗರ ಶಿವರಾಜ್ ಕುಮಾರ್ ಟೀಕೆ
Jan 28 2024, 01:15 AM IST75ನೇ ವರ್ಷದ ಗಣರಾಜ್ಯೋತ್ಸವದಲ್ಲಿ ನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಷ್ಟ್ರ ಲಾಂಛನ ಕಮಲದ ಹೂವು ಬಗ್ಗೆ ತಮ್ಮ ಅಜ್ಞಾನದಿಂದ ವರ್ತಿಸಿದ ಶಾಸಕರ ನಡೆ ತಾಲೂಕಿನ ಘನತೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಕೆಂಪು ಸಾಗರ ಶಿವರಾಜ್ ಕುಮಾರ್ ಹೇಳಿದರು. ಅರಸೀಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.