ರೈತರ ಧ್ವನಿ ಅಡಗಿಸಲು ಮುಂದಾದ ಸರ್ಕಾರ
Jul 18 2024, 01:32 AM ISTಅತಿವೃಷ್ಟಿ, ಅನಾವೃಷ್ಟಿಯಿಂದ ಸಾಲದ ಸುಳಿಗೆ ಸಿಲುಕಿರುವ ರೈತರ ಸಾಲಮನ್ನಾ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರೈತರ ಆದಾಯ ದ್ವಿಗುಣ, ಬೆಂಬಲ ಬೆಲೆ, ಸ್ವಾಮಿನಾಥನ ಆಯೋಗ ವರದಿ ಜಾರಿಗೆ ಹೋರಾಟ ಮಾಡಿದರೂ ಸ್ಪಂದಿಸದ ಸರ್ಕಾರ ರೈತರ ಧ್ವನಿ ಅಡಗಿಸಲು ಮುಂದಾಗಿದೆ.