ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಪ್ರೇಮಿ ಅರವಿಂದ್ ರಾಘವನ್ 2.50 ಲಕ್ಷ ರು. ಚೆಕ್ ವಿತರಣೆ
Jan 24 2025, 12:45 AM ISTಪಾಂಡವಪುರ ತಾಲೂಕಿನ ಮೂಡಲಕೊಪ್ಪಲು ಸರ್ಕಾರಿ ಶಾಲೆಯ ಕೊಠಡಿಗಳು, ಕಾಂಪೌಂಡ್ಗೆ ಬಣ್ಣ ಬಳಿಸಲು 1.31 ಲಕ್ಷ ರು., ಎಂ.ಶೆಟ್ಟಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನವೀಕರಣ ಮತ್ತು ಪೇಂಟಿಂಗ್ಗಾಗಿ 70 ಸಾವಿರ ರು, ಚಿಕ್ಕಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೀಠೋಪಕರಣ ಖರೀದಿಗೆ 55,460 ರು.ಗಳ ಚೆಕ್ಗಳನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ತಮ್ಮ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.