ವೈದ್ಯೆಯ ರೇಪ್ ಹಾಗೂ ಕೊಲೆ ಸಂಭವಿಸಿದ ಕೋಲ್ಕತಾದ ಆರ್ಜಿ ಕರ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ, ಕೃತ್ಯ ಖಂಡಿಸಿ ವೈದ್ಯರು ಬುಧವಾರ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ವೇಳೆ, ಸುಮಾರು 40 ಗೂಂಡಾಗಳು ಏಕಾಏಕಿ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ