ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ: 173 ಅರ್ಜಿ ಸ್ವೀಕಾರ
Aug 30 2024, 01:00 AM ISTಸಾರ್ವಜನಕರು, ರೈತರು ಕಂದಾಯ, ಮನೆ, ಸಾಮಾಜಿಕ ಭದ್ರತೆ, ಈಸ್ವತ್ತು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಅಧಿಕಾರಿಗಳು ಯಾವುದೇ ತಕರಾರುಗಳು ಇಲ್ಲದ ಅರ್ಜಿಯನ್ನು ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಿದರು.