ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ವಿಸಾಜಿಯವರ ಕೊಡುಗೆ ಅಪಾರ
Sep 24 2024, 01:46 AM ISTಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗುರುಬಸವ ಪಟ್ಟದ್ದೇವರು, ಡಾ.ವೈಜಿನಾಥ ಭಂಡೆ, ನಾಗಭೂಷಣ ಮಾಮಡಿ, ಡಾ.ವಿಕ್ರಮ ವಿಸಾಜಿ, ಬಸವರಾಜ ಮರೆ, ಬಂಡೆಪ್ಪ ಶರಣರು ಇದ್ದರು.