ಅಭಿವೃದ್ಧಿ ಯೋಜನೆ ಬಗ್ಗೆ ಅರಿವು ಮೂಡಿಸಿ ಬಿಜೆಪಿ ಗೆಲ್ಲಿಸಿ: ರಾಮದಾಸ್
Feb 04 2024, 01:34 AM ISTಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆ, ರೈತ, ಯುವ ಸಮೂಹ ಹಾಗೂ ಬಡವರ ಅಭಿವೃದ್ಧಿ ಕೈಗೊಂಡಿರುವ ಮತ್ತು ಅನುಷ್ಠಾನಗೊಂಡಿರುವ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ತಿಳಿಸಿ 3ನೇ ಬಾರಿ ಮೋದಿಯರನ್ನು ಪ್ರಧಾನಿ ಮಾಡುವ ಸಂಕಲ್ಪ ಕೈಗೊಳ್ಳಬೇಕೆಂದು ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಎಸ್.ಎ. ರಾಮದಾಸ್ ಹೇಳಿದರು.