ಪರಿಸರ ವಿರೋಧಿ ನೆಲೆಗಟ್ಟಿನ ಅಭಿವೃದ್ಧಿ ಸರಿಯಲ್ಲ
May 02 2024, 12:16 AM ISTಚನ್ನಪಟ್ಟಣ: ಜಾಗತಿಕ ಮಟ್ಟದಲ್ಲಿ ಇಂದು ನಾವು ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದೇವೆ. ಆದರೆ, ಪರಿಸರ ವಿರೋಧಿ ನೆಲಗಟ್ಟಿನಲ್ಲಿ ಅಭಿವೃದ್ಧಿ ಕಾಣುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಬಾಂಗ್ಲಾದೇಶದ ಡಾಕಾ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹಮ್ಮದ್ ಕಮಾಲುದ್ದೀನ್ ಹೇಳಿದರು.