ದಲಿತರು, ಕಾರ್ಮಿಕರು ಸಂಘಟಿತರಾಗದೆ ಅಭಿವೃದ್ಧಿ ಅಸಾಧ್ಯ: ಅಶೋಕ್ ಛಲವಾದಿ
May 03 2024, 01:00 AM ISTದಲಿತರು ಮತ್ತು ಕಾರ್ಮಿಕರು ಸಂಘಟಿತರಾಗದ ಹೊರತು ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ ಅಭಿಪ್ರಾಯಪಟ್ಟರು.