ನಾರಾಯಣ ಗುರುಗಳ ತತ್ವದಿಂದ ಅಭಿವೃದ್ಧಿ ಸಾಧ್ಯ: ಬಿ.ಕೆ. ಹರಿಪ್ರಸಾದ್
Mar 11 2024, 01:17 AM ISTಸಾಧಕರ ನೆಲೆಯಲ್ಲಿ ಚಲನಚಿತ್ರ ನಟರಾದ ಸುಮನ್ ತಲ್ವಾರ್, ಜಯಮಾಲಾ, ನವೀನ್ ಡಿ. ಪಡೀಲ್ ಅವರಿಗೆ ಬಿಲ್ಲವ ಕಲಾ ಸಾಮ್ರಾಟ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಶೇಷ ಚೇತನ ಮಕ್ಕಳ ಅಭಿವೃದ್ಧಿ ಸಂಸ್ಥೆಗೆ ಧನ ಸಹಾಯ, ಸ್ಥಾಪಕ ಪ್ರವರ್ತಕರಿಗೆ ಗೌರವಾರ್ಪಣೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ನಡೆಯಿತು