ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ತಡೆ: ಬಿ.ಆರ್.ರಾಮಚಂದ್ರ
Feb 28 2024, 02:38 AM ISTಚಿಕ್ಕಮಂಡ್ಯ ಕೆರೆಯಂಗಳದಲ್ಲಿ ಹಾದುಹೋಗಿರುವ ಹಳ್ಳಕ್ಕೆ ೫ ಕೋಟಿ ರು. ವೆಚ್ಚದ ಕಾಮಗಾರಿ ಮಾಡಲು ಬ್ರಹ್ಮಯ್ಯ, ಮೋಹನ್ ಸೇರಿ ನಾಲ್ಕು ಮಂದಿ ಗುತ್ತಿಗೆದಾರರು ಟೆಂಡರ್ ಸಲ್ಲಿಸಿದ್ದರು. ಆದರೆ, ಶಾಸಕರು ಗುತ್ತಿಗೆದಾರರಿಗೆ ಒತ್ತಡ ತಂದು, ಬೆದರಿಕೆಯೊಡ್ಡಿ ವಾಪಸ್ ತೆಗೆಸಿ ತಮ್ಮ ಕಡೆಯ ಸಿಂಗಲ್ ಟೆಂಡರ್‌ಅನ್ನು ಕಳುಹಿಸಿದ್ದಾರೆ. ಕೆಲಸದ ಆದೇಶ ನೀಡದೆ ಆಗಲೇ ಪೂಜೆ ಮಾಡಿ ಕೆಲಸ ಮಾಡಿಸಲು ಮುಂದಾಗಿದ್ದಾರೆ.