• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡ : ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

Dec 30 2024, 01:05 AM IST
ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಲ್ಲಿ ಭಾನುವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.

ಅಗ್ನಿ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ಮಂಜುನಾಥ

Dec 21 2024, 01:18 AM IST
ಅಗ್ನಿ ಅವಘಡಗಳಿಂದ ಆಗುವ ಅನಾಹುತ ಹಾಗೂ ನಷ್ಟವನ್ನು ತಪ್ಪಿಸಬಹುದಾಗಿದೆ.

ಕಾಶ್ಮಿರಿ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡ ಪಾಠ

Dec 12 2024, 12:34 AM IST
ಹೆಬ್ಬಾಳದ ಮೈಸೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಎಚ್.ಎಸ್. ಸಂತೋಷ್ ಅವರು, ಅಗ್ನಿ ಅವಘಡಗಳು ಸಂಭವಿಸುವುದು ಹೇಗೆ? ಅವುಗಳನ್ನು ನಿಯಂತ್ರಿಸುವ ಪರಿ ಹೇಗೆಂದು ವಿವರಿಸಿದರು

ವಿದ್ಯುತ್ ಅವಘಡ ತಡೆಯಲು ಎಲ್‌ಟಿ ಎಬಿ ವಿದ್ಯುತ್ ಕೇಬಲ್ ಅಳವಡಿಕೆ: ಪಿ.ಎಂ.ನರೇಂದ್ರಸ್ವಾಮಿ

Nov 21 2024, 01:03 AM IST
ಮಳವಳ್ಳಿ ಪಟ್ಟಣಾದ್ಯಂತ ವಿದ್ಯುತ್ ಕೇಬಲ್ ಅಳವಡಿಸಲು ಈಗಾಗಲೇ 5 ಕೋಟಿ ರು. ಅನುದಾನ ಬಿಡುಗಡೆಯಾಗಿದೆ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಅವರ ಸಹಕಾರದೊಂದಿಗೆ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ವಾರ್ಡ್‌ಳಿಗೂ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಎಚ್.ಡಿ.ಕೋಟೆ : ತಾಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್ ಅವಘಡ , ವ್ಯಕ್ತಿ, 2 ಜಾನುವಾರು ಸಾವು

Nov 16 2024, 12:30 AM IST
ರಾಜಶೇಖರ್ ಅವರು ತಾವು 60 ಸಾವಿರ ಬೆಲೆ ಬಾಳುವ ಹಳ್ಳಿ ಕಾರ್ ಹೋರಿ ಮತ್ತು 55 ಸಾವಿರ ಬೆಲೆ ಬಾಳುವ ಇಲಾತಿ ಹಸುವನ್ನು ಸಾಕಿದ್ದರು. ತಮಗಿದ್ದ ಎರಡು ಎಕರೆ ಜಮೀನಿನ ಜೊತೆಗೆ ಗ್ರಾಮದವರದ್ದೇ ಆದ ಎರಡು ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಉಳುಮೆ ಮಾಡುತ್ತಿದ್ದರು.

ಅವಘಡ ತಪ್ಪಿಸುವ ಅಗ್ನಿಶಾಮಕ ದಳಕ್ಕೆ ವಾಹನ ಕೊರತೆ

Nov 09 2024, 01:03 AM IST
ಕನ್ನಡಪ್ರಭ ವಾರ್ತೆ ಇಂಡಿ ನಗರದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದಾರೆ. ಆದರೆ, ಎಲ್ಲಾದರೂ ಅವಘಡ ನಡೆದರೆ ಬೇಕಾದ ರಕ್ಷಣಾ ಸಾಮಗ್ರಿ ಹಾಗೂ ಬೆಂಕಿ ನಂದಿಸುವ ವಾಹನಗಳು ಇಲ್ಲ.ಇರುವ ಎರಡು ವಾಹನಗಳಲ್ಲಿ ಒಂದು 30 ವರ್ಷ ಪೂರ್ಣಗೊಳಿಸಿದೆ.ಇನ್ನೊಂದು 15 ವರ್ಷ ಪೂರ್ಣಗೊಳಿಸುರುವುದರಿಂದ ರಸ್ತೆಗೆ ಓಡಾಡುವುದಿಲ್ಲ. ಹೀಗಾಗಿ ವಿಜಯಪುರದಿಂದ ಒಂದು ಅಗ್ನಿಶಾಮಕ ವಾಹನ ಕಳುಹಿಸಿದ್ದು, ಅದರ ಮೂಲಕವೇ ಇಂಡಿ-ಚಡಚಣ ತಾಲೂಕುಗಳ ಗ್ರಾಮಗಳಿಗೆ ತುರ್ತು ಸೇವೆ ನೀಡಬೇಕಾಗಿದೆ.

ಕನಕಗಿರಿಯಲ್ಲಿ ವಿದ್ಯುತ್ ಅವಘಡ: ಬಾಲಕ ಸಾವು

Oct 05 2024, 01:34 AM IST
ಬಾಲಕನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಅಸು ನೀಗಿದ ಘಟನೆ ಕನಕಗಿರಿ ಪಟ್ಟಣದ ರಾಧಿಕಾ ಚಿತ್ರಮಂದಿರ ಬಳಿ ಇರುವ ಹಳ್ಳದಲ್ಲಿ ಶುಕ್ರವಾರ ನಡೆದಿದೆ. ವಿನಯ ಶ್ರೀಶೈಲ (೧೩) ಮೃತ ಬಾಲಕ. ಪಟ್ಟಣದ ೧೭ನೇ ವಾರ್ಡಿನ ಗೋಲಗೆರಪ್ಪ ಕಾಲನಿ ನಿವಾಸಿಯಾಗಿದ್ದ ಈ ಬಾಲಕ ಹಳ್ಳದಿಂದ ಮನೆಗೆ ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ.

ಫ್ಲೈಓವರ್‌ ಅವಘಡ: 11 ಜನ ಬಂಧನ

Sep 17 2024, 12:54 AM IST
ಸೆ. 10ರಂದು ಉಪನಗರ ಠಾಣೆಯಿಂದ ಕರ್ತವ್ಯಕ್ಕೆ ಹಾಜರಾಗಲು ಎಎಸ್‌ಐ ನಾಭಿರಾಜ ಅವರು ಬೈಕ್‌ನಲ್ಲಿ ತೆರಳುತ್ತಿರುವಾಗ ಮೇಲ್ಸೇತುವೆ ಕಾಮಗಾರಿಗೆ ಕ್ರೇನ್‌ನಿಂದ ಕಬ್ಬಿಣದ ರಾಡ್ ಮೇಲೆತ್ತುವಾಗ ಅದು ಇವರ ತಲೆ ಮೇಲೆ ಬಿದ್ದಿತ್ತು.

ವಯನಾಡ್, ಶಿರೂರು ಅವಘಡ ಎಚ್ಚರಿಕೆ ಸಂದೇಶ: ಡಾ. ಪ್ರಶಾಂತಕುಮಾರ

Sep 12 2024, 01:59 AM IST
ಜಗತ್ತಿನಲ್ಲಿಯೇ ಅರಣ್ಯ ಸಂರಕ್ಷಣೆಗಾಗಿ ಅತಿ ಹೆಚ್ಚು ಜೀವವನ್ನೇ ಬಲಿದಾನ ಮಾಡಿ ಹುತಾತ್ಮರಾದವರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಆಧುನಿಕ ಯುಗದಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಬರ ಹಾಗೂ ನೆರೆ ಹಾವಳಿ, ಭೂಕಂಪ ಇತ್ಯಾದಿಗಳು ಸಂಭವಿಸಲು ಪ್ರಕೃತಿ ಅಸಮತೋಲನವೇ ಕಾರಣವಾಗಿದೆ.

ಮೇಲ್ಸೇತುವೆ ಕಾಮಗಾರಿ ಅವಘಡ: 19 ಜನರ ವಿರುದ್ಧ ದೂರು

Sep 12 2024, 01:50 AM IST
ಹುಬ್ಬಳ್ಳಿಯ ಹಳೆ ಕೋರ್ಟ್‌ ಸರ್ಕಲ್‌ ಬಳಿ ಮಂಗಳವಾರ ಬೈಕ್‌ ಮೇಲೆ ತೆರಳುತ್ತಿದ್ದಾಗ ಎಎಸ್‌ಐ ನಾಬಿರಾಜ ದಯಣ್ಣವರ ತಲೆ ಮೇಲೆ ಮೇಲ್ಸೇತುವೆಯಿಂದ ಬೃಹತ್‌ ಕಬ್ಬಿಣದ ರಾಡ್‌ ಬಿದ್ದು ಮೆದುಳಿಗೆ ಹೊಡೆತ ಬಿದ್ದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved