ದ.ಕ. ಇನ್ನೊಂದು ಮಲಪ್ಪುರಂ ಮಾಡಲು ರಹಸ್ಯ ರಾಜಕೀಯ ವ್ಯೂಹ: ಹರಿಕೃಷ್ಣ ಬಂಟ್ವಾಳ್ ಆರೋಪ
Apr 21 2024, 02:18 AM ISTಕರಾವಳಿಯಲ್ಲಿ ಹಿಂದುತ್ವವನ್ನು ಮಟ್ಟಹಾಕಲು ಬಿಲ್ಲವ, ಕುಲಾಲ, ಬಂಟ ಮತ್ತಿತರ ಜಾತಿಗಳನ್ನು ವಿಭಜಿಸುವ ಹುನ್ನಾರ ನಡೆಯುತ್ತಿದೆ. ಇದರ ಟೂಲ್ಕಿಟ್ ಭಾಗವೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಆರೋಪಿಸಿದರು.