ಬಿಜೆಪಿಯಿಂದ ಇಡಿ, ಸಿಬಿಐ ಮೂಲಕ ಹಣ ವಸೂಲಿ, ಭ್ರಷ್ಟಾಚಾರ: ಯು.ಬಸವರಾಜು ಆರೋಪ
Apr 08 2024, 01:05 AM ISTಜಗತ್ತಿನ ಅತಿದೊಡ್ಡ ಭ್ರಷ್ಟಾಚಾರ ಪ್ರಕರಣ ಚುನಾವಣೆ ಬಾಂಡ್ ಹೆಸರಿನಲ್ಲಿ ನಡೆದಿದೆ. ಬಿಜೆಪಿಯು ಸುಮಾರು 8500 ಕೋಟಿ ರು.ಸುಲಿಗೆ ಮಾಡಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರ ಸರ್ಕಾರದ ನೀತಿಗಳಿಂದ ದೇಶದಲ್ಲಿ ಬಡವರು - ಶ್ರೀಮಂತರ ಅಂತರ ಹೆಚ್ಚಿದೆ. ಬಡವರಿಂದ ತೆರಿಗೆ ವಸೂಲಿ ಮಾಡಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ, ತೆರಿಗೆ ಮನ್ನಾದ ಹೆಸರಿನಲ್ಲಿ ಸಂಪತ್ತಿನ ವರ್ಗಾವಣೆ ಮಾಡಲಾಗಿದೆ.