ಅಕ್ರಮ ಆಸ್ತಿ ಗಳಿಕೆ ಆರೋಪ: ಪಿಡಬ್ಲ್ಯುಡಿ ಇಇ ಹರ್ಷ ಅಮಾನತು
Mar 28 2024, 12:47 AM ISTಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯ ಅಕ್ರಮ ಆಸ್ತಿ ಗಳಿಕೆ ಕಂಡುಬಂದಿತ್ತು. ಪರಿಶೀಲನಾ ಅವಧಿಯಲ್ಲಿ ಹರ್ಷ ಅವರು ೧.೪೦ ಕೋಟಿ ರು. ಆದಾಯ ಹೊಂದಿದ್ದು, ೧.೨೫ ಕೋಟಿ ರು. ಖರ್ಚು ಹಾಗೂ ೧೪.೫೦ ಕೋಟಿ ರು. ಉಳಿತಾಯ ಹೊಂದಿರುತ್ತಾರೆ. ಆದರೆ, ತನಿಖೆ ವೇಳೆ ೩.೩೩ ಕೋಟಿ ರು. ಆಸ್ತಿಯಲ್ಲಿ ೩.೧೯ ಕೋಟಿ ಅಂದರೆ, ಆದಾಯಕ್ಕಿಂತ ಶೇ.೨೨೭.೪೧೬ ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಆರೋಪಿಸಿದ್ದಾರೆ.