ಸೋಮವಾರಪೇಟೆ ಪ.ಪಂ. ಸಿಬ್ಬಂದಿ ಭ್ರಷ್ಟಾಚಾರ : ಸದಸ್ಯರಿಂದ ಗಂಭೀರ ಆರೋಪ
Feb 21 2024, 02:01 AM ISTಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಸಿಬ್ಬಂದಿ ಪಂಚಾಯಿತಿ ವ್ಯಾಪ್ತಿಯ ಆಸ್ತಿಯ ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಭಾರಿ ಲಂಚ ನಡೆಯುತ್ತಿದ್ದು, ಅಕ್ರಮ ದಾಖಲಾತಿ ತಿದ್ದುಪಡಿ ಮಾಡಿ ಜನರಿಂದ ರು. 1.50 ಲಕ್ಷದ ವರೆಗೆ ಲಂಚ ಪಡೆಯುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಣ ಮಾಡುತ್ತಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ, ಜೀವನ್ ಸೇರಿದಂತೆ ಹಲವರು ದೂರಿದರು.