ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಸುಳ್ಳು ಆರೋಪ: ಗುಣಧರ ನಂದಿ ಮಹಾರಾಜ
Aug 05 2025, 12:30 AM ISTಧರ್ಮಸ್ಥಳದಲ್ಲಿ 300 ಕೊಲೆಗಳಾಗಿವೆ ಎಂದು ಕೆಲವರು ಆರೋಪಿಸಿದ್ದಾರೆ. ಒಂದೇ ಒಂದು ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರು ಭಾಗಿಯಾಗಿದ್ದರೆ. ನಾನು ಸನ್ಯಾಸತ್ವ ತ್ಯಜಿಸುತ್ತೇನೆ. ಅವರು ಯಾವುದೇ ತಪ್ಪು ಮಾಡಿಲ್ಲ, ಸುಳ್ಳು ಆರೋಪ ಮಾಡಲಾಗುತ್ತಿದೆ. ಹರ್ಷೇಂದ್ರ ಜೈನ್ ಕೊಲೆ ಮಾಡಿಲ್ಲ. ಅಪಪ್ರಚಾರ ಮಾಡಿದವರನ್ನು ನಾವು ಬಿಡುವುದಿಲ್ಲ.