ಗೇಟ್ ಕಟ್ಕೊಂತ ಕುಂತು ಆಸ್ಪತ್ರೆ ಹಾಳುಗೆಡವಿದ್ರು
Mar 15 2024, 01:19 AM ISTಕಲ್ಯಾಣ ನಾಡಿನ ಪ್ರತಿಷ್ಠಿತ ಹೈಕಶಿ ಸಂಸ್ಥೆಯಡಿಯಲ್ಲಿರುವ, ಆ ಸಂಸ್ಥೆಯ ಎರಡು ಕಣ್ಣುಗಳೆಂದೇ ಹೆಸರಾಗಿದ್ದ ಆಸ್ಪತ್ರೆಗಳಿಂದು ಅಧೋಗತಿ ತಲುಪಿವೆ. 30ಕ್ಕೂ ಹೆಚ್ಚು ಬೆಡ್ಗಳಿರುವ ಇಲ್ಲಿನ ಐಸಿಯೂನಲ್ಲಿ ರೋಗಿಗಳಿಲ್ಲ, ಅಷ್ಟೇ ಯಾಕೆ ಇಲ್ಲಿರುವ ಯಾವುದೇ ಸೂಪರ್ ಸ್ಪೇಷಾಲಿಟಿ ವಿಭಾಗದಲ್ಲಿ ಇಣುಕಿದರೂ ನಿರೀಕ್ಷಿತ ರೋಗಿಗಳಿಲ್ಲ.