ಕಲಬುರಗಿ ಜಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗಕ್ಕೆ ಮುಸ್ಕಾನ್ ಪುರಸ್ಕಾರ
Jan 19 2024, 01:45 AM ISTಕಲಬುರಗಿ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಹೊರರೋಗಿಗಳ ವಿಭಾಗ, ಪೀಡಿಯಾಟ್ರಿಕ್ ವಾರ್ಡ್, ಎಸ್ಎನ್ಸಿಯು ಹಾಗೂ ಎನ್ಆರ್ಸಿ ಘಟಕಗಳಿಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಸ್ಕಾನ್ ಕಾರ್ಯಕ್ರಮದಡಿ ಶೇ.92ರಷ್ಟು ಅಂಕದೊಂದಿಗೆ ಗುಣಮಟ್ಟದ ವಿಭಾಗವೆಂದು ಪ್ರಮಾಣೀಕರಿಸಿದೆ.