ನಮ್ಮ ಆಹಾರ, ಜೀವನ ಕ್ರಮವೇ ಅನಾರೋಗ್ಯಕ್ಕೆ ಕಾರಣ: ಲಯನ್ಸ್ ಅಧ್ಯಕ್ಷ ಡಾ. ಚಂದ್ರಮೌಳಿ
Jul 30 2024, 12:35 AM ISTಲಯನ್ಸ್ ಸಂಸ್ಥೆಯಿಂದ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಅದರಲ್ಲೂ ಬಹುಮುಖ್ಯವಾಗಿ ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ, ಮಕ್ಕಳ ತಪಾಸಣೆ, ಜನರಲ್ ಚೆಕಪ್ ಮತ್ತು ಪುಟ್ ಪಲ್ಸ್ ಥೆರಪಿ ತಪಾಸಣೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದರಿಂದ ಸಾಕಷ್ಟು ಜನರು ಕೂಡ ಅನುಕೂಲ ಪಡೆದುಕೊಂಡಿದ್ದಾರೆ.