ಕನ್ನಡ ಭಾಷೆಯ ಆತ್ಮಾಭಿಮಾನ ಜೀವಂತವಿಟ್ಟವರು ಆಟೋ ಚಾಲಕರು : ಬಸವರಾಜ್
Nov 25 2024, 01:00 AM ISTಚಿಕ್ಕಮಗಳೂರು, ಐಟಿ, ಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ. ಸ್ನೇಹಿತರು, ಸಂಬಂಧಿಕರ ನಡುವೆಯೂ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಳವಾದ ಪರಿಣಾಮ ಮಾತೃ ಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದರು.