ರೈತರ ಬದುಕಿಗೆ ಕೃಷಿ, ತೋಟಗಾರಿಕೆ ಆಸರೆ: ಡಾ.ಎಚ್.ಎಲ್.ನಾಗರಾಜು
May 21 2024, 12:35 AM ISTತೋಟಗಾರಿಕೆ ರೈತರ ಬದುಕಿಗೆ ಆಸರೆಯಾಗಿವೆ. ತೋಟಗಾರಿಕೆ ಬೆಳೆಗಳಿಂದಲೂ ಸಹ ರೈತರು ಆರ್ಥಿಕವಾಗಿ ಸಲಬಲರಾಗುತ್ತಿದ್ದಾರೆ. ಸರ್ಕಾರಗಳು ಸಹ ತೋಟಗಾರಿಕೆ, ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದು, ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ಅವುಗಳನ್ನು ರೈತರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು.