ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮೂಲ್ಕಿ ತಾಲೂಕಿನಲ್ಲಿ ಮಳೆಗೆ ನದಿ ತಟದಲ್ಲಿ ನರೆ, ಕೃಷಿ ಭೂಮಿ ಮುಳುಗಡೆ
Jun 28 2024, 12:56 AM IST
ಕಟೀಲು ಪರಿಸರದ ನಡುಗೋಡು, ಕಿಲೆಂಜೂರು, ಪಂಜ, ಮಿತ್ತಬೈಲು, ಶಾಂಭವಿ ನದಿ ತಟದ ಪ್ರದೇಶಗಳಾದ ಏಳಿಂಜೆ, ಪಟ್ಟೆ, ಮಟ್ಟು, ಪಂಜಿನಡ್ಕ ಮತ್ತಿತರ ಕಡೆಗಳಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದೆ.
ಟ್ರ್ಯಾಕ್ಟರ್ ಬಳಸಿ 5 ಎಡೆಕುಂಟೆ ಕಟ್ಟಿ ಯುವ ರೈತ ಕೃಷಿ
Jun 28 2024, 12:53 AM IST
ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಎಡೆಕುಂಟೆ ಹೊಡೆಯುತ್ತಿರುವ ರೈತ ಪೂಜಾರ ರಾಜು ಮತ್ತು ಕುಟುಂಬ.
ಕೃಷಿ ಚಟುವಟಿಕೆ ಬಿರುಸು, ರೈತರ ಮೊಗದಲ್ಲಿ ಮಂದಹಾಸ
Jun 28 2024, 12:48 AM IST
ಹಲೆವಡೆ ಉತ್ತಮ ಮಳೆ ಹಿನ್ನೆಲೆ ರೈತ ವರ್ಗ ಕೃಷಿ ಚಟುವಟಿಕೆಯತ್ತ ತೊಡಗಿಸಿಕೊಂಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ದೇಶದ ಬೆನ್ನೆಲುಬಾದ ರೈತರು ಬೆಳೆ ಬೆಳೆಯಲು ಮುಖ ಮಾಡಿದ್ದಾರೆ.
ಬೈಕ್ ಏರಿ ಬೆಳೆ ವೀಕ್ಷಿಸಿದ ಕೃಷಿ ಸಚಿವ
Jun 28 2024, 12:48 AM IST
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ಏರಿಕೆ ಮಾಡಿದಾಗ ಸುಮ್ಮನೆ ಕುಳಿತ ವಿಪಕ್ಷ ನಾಯಕ ಆರ್. ಅಶೋಕ ಹಾಲಿನ ದರ ಏರಿಕೆ ಮಾಡಿದಾಗ ಏತಕ್ಕೆ ಪ್ರಶ್ನಿಸುತ್ತಿದ್ದಾರೆ.
ಕೃಷಿ ಸ್ವಾವಲಂಬನೆಗೆ ವಿಜ್ಞಾನ, ತಂತ್ರಜ್ಞಾನ ಹೆಚ್ಚು ಬಳಕೆಯಾಗಲಿ
Jun 28 2024, 12:46 AM IST
ಪದವೀಧರರು ಸರ್ಕಾರಿ ಕೆಲಸ ಬಯಸದೇ ಸ್ವಯಂ ಉದ್ಯೋಗಿಯಾಗಿ ಇತರರಿಗೆ ಉದ್ಯೋಗ ನೀಡಬೇಕು. ಪದವಿ ಪಡೆದ ನಂತರ ಪ್ರಮಾಣ ಪತ್ರ ಹಿಡಿದು ಅಲ್ಲಿಲ್ಲಿ ಕೆಲಸಕ್ಕಾಗಿ ಅಲೆಯುವುದನ್ನು ಬಿಟ್ಟು ನಿಮ್ಮಲ್ಲಿಯ ತಾಂತ್ರಿಕ ಜ್ಞಾನ ಉಪಯೋಗಿಸಿ ಕೃಷಿ ಅಭಿವೃದ್ಧಿಪಡಿಸಬೇಕು.
ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ
Jun 27 2024, 01:01 AM IST
ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸಮಗ್ರ ಕೃಷಿ ಮಾಡಿ ಅಧಿಕ ಆದಾಯ ಗಳಿಸಿ
Jun 26 2024, 12:40 AM IST
ಮಾಗಡಿ: ರೈತರು ಸಮಗ್ರ ಬೇಸಾಯ ಮಾಡುವುದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ತಿಳಿಸಿದರು.
ರೈತರಿಗೆ ಕೃಷಿ ಸಾಲ ತಿರಸ್ಕರಿಸಬೇಡಿ: ಬ್ಯಾಂಕ್‌ಗಳಿಗೆ ಸೂಚನೆ
Jun 25 2024, 12:32 AM IST
ಮಂಗಳೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮ್ಯಾನೇಜರ್ ವೆಂಕಟರಾಮಯ್ಯ ಟಿ.ಎನ್. ಸಭೆಯಲ್ಲಿ ಪಾಲ್ಗೊಂಡು ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಸಾಲ ಪಡೆಯುವ ರೈತರ ಅರ್ಜಿಯನ್ನು ತಿರಸ್ಕಾರ ಮಾಡಬೇಡಿ ಎಂದು ಸಲಹೆ ನೀಡಿದರು.
ಲದ್ದಿ ಹುಳು ನಿಯಂತ್ರಣಕ್ಕೆ ಕೃಷಿ ಇಲಾಖೆ ಸಲಹೆ
Jun 24 2024, 01:33 AM IST
ಲದ್ದಿಹುಳು ಬಾಧೆಯಿಂದ ಬೇಸತ್ತ ರೈತರ ನೆರವಿಗೆ ಧಾವಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ಈ ಸಂಬಂಧ ತಾಂತ್ರಿಕ ಮಾಹಿತಿ ನೀಡಿದ್ದಾರೆ. ಮೆಕ್ಕೆಜೋಳ ಜೊತೆ ಅಂತರ ಬೆಳೆಯಾಗಿ ತೊಗರಿ ನಾಟಿ ಮಾಡಿದರೆ ಲದ್ದಿ ಹುಳುಗಳ ಕಾಟ ನಿಯಂತ್ರಿಸಬಹುದು ಎಂದು ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ ಸಲಹೆ ನೀಡಿದ್ದಾರೆ.
ಪ್ರತಿ ತಿಂಗಳೂ 4ನೇ ಶನಿವಾರ ‘ಕೃಷಿ ಸಂತೆ’?
Jun 24 2024, 01:32 AM IST
ಜೂ.22ರಂದು ನಡೆದ ಕೃಷಿ ಸಂತೆಯಿಂದ ಉತ್ತೇಜನ ಗೊಂಡಿರುವ ಬೆಂಗಳೂರು ಕೃಷಿ ವಿವಿ, ಈಗ ಪ್ರತಿ ತಿಂಗಳ 4ನೇ ವಾರ ಕೃಷಿ ಸಂತೆ ಆಯೋಜಿಸುವ ಯೋಜನೆ ತಯಾರಿಸುತ್ತಿದೆ.
< previous
1
...
75
76
77
78
79
80
81
82
83
...
108
next >
More Trending News
Top Stories
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ