ಲಾಭದಾಯಕ ಅಣಬೆ ಕೃಷಿ ಸ್ವ ಉದ್ಯೋಗಕ್ಕೆ ದಾರಿ
Feb 19 2024, 01:31 AM ISTಅಣಬೆ ಕೃಷಿ ತುಂಬಾ ಲಾಭದಾಯಕ ಮತ್ತು ಸ್ವ ಉದ್ಯೋಗಕ್ಕೆ ಒಂದು ದಾರಿಯಾಗಿದೆ. ಕಡಿಮೆ ಜಾಗದಲ್ಲಿ ಬೆಳೆಸಬಹುದಾದ ಒಂದು ಬೆಳೆ, ಇದು ಪೌಷ್ಟಿಕಾಂಶದ ದೃಷ್ಟಿಯಿಂದಲೂ ಮನುಷ್ಯನ ದೇಹಕ್ಕೆ ತುಂಬಾ ಆರೋಗ್ಯಕರ ವಾದ ಒಂದು ಆಹಾರ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಮನೋಜಿರಾವ್ ಮತ್ತು ನಿತೀಶ್ ಜಿ.ಬಿ. ಪ್ರಾತ್ಯಕ್ಷಿಕೆಯಲ್ಲಿ ತಿಳಿಸಿದರು.