ಅಂದವಳ್ಳಿಯಲ್ಲಿ ಒಂದೂವರೆ ಟನ್ ತೂಕದ ಕಾಡುಕೋಣ ಕೃಷಿ ಹೊಂಡಕ್ಕೆ ಬಿದ್ದು ಸಾವು
Jan 06 2024, 02:00 AM ISTಅರಣ್ಯ ಪ್ರದೇಶ ನಶಿಸುತ್ತಿರುವ ಕಾರಣ ವನ್ಯಜೀವಿಗಳು ಆಹಾರ, ನೀರು ಅರಸಿ ನಾಡಿಗೆ ಬರುವುದು ಹೊಸತೇನಲ್ಲ. ಆದರೆ, ಅವುಗಳು ಹಾಗೆ ಬಂದಾಗ ಸಾವಿಗೀಡಾಗುವುದು ದುರಂತ. ಅಂತೆಯೇ ಸೊರಬ ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ನೀರು ಅರಸಿ ಬಂದ ಕಾಡುಕೋಣವೊಂದು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದೆ.