ಪತಿಗೆ ವಿಡಿಯೋ ಕಾಲ್ ವೇಳೆ ಕೇರಳ ನರ್ಸ್‌ಗೆ ಹಮಾಸ್ ಬಾಂಬ್!
Oct 10 2023, 01:00 AM IST ಇಸ್ರೇಲ್ ಮೇಲೆ ಪ್ಯಾಲೆಸ್ತೀನಿ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ನರ್ಸ್ ಶೀಜಾ ಆನಂದ್ (41) ಗಂಭೀರವಾಗಿ ಗಾಯಗೊಂಡಿದ್ದಾರೆ. ಪತಿಗೆ ವಿಡಿಯೋ ಕಾಲ್ ಮಾಡುವಾಗಲೇ ಈಕೆಗೆ ಹಮಾಸ್ ಉಗ್ರರು ಸಿಡಿಸಿದ ಬಾಂಬ್ ತಾಗಿದ್ದು, ಅಲ್ಲಿನ ಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.