ಹಣಕೋಣದಲ್ಲಿ ಅಪರಿಚಿತರಿಂದ ಉದ್ಯಮಿ ಕೊಲೆ
Sep 23 2024, 01:18 AM ISTಭಾನುವಾರ ನಸುಕಿನ 5.30 ಗಂಟೆಗೆ ಕಾರಿನಲ್ಲಿ ಆಗಮಿಸಿದ ಹಂತಕರು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿದ್ದ ವಿನಾಯಕ ನಾಯ್ಕ ಅವರನ್ನು ತಲ್ವಾರ್, ಚಾಕು, ರಾಡ್ನಿಂದ ಹತ್ಯೆ ಮಾಡಿದ್ದಾರೆ. ಪತ್ನಿ ವೃಷಾಲಿ ಅವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಅವರ ತಲೆ ಹಾಗೂ ಕೈಗೆ ಏಟು ಬಿದ್ದಿದೆ.