ಆಸ್ತಿ ವೈಷಮ್ಯದಿಂದ ಮಹಿಳೆ ಕೊಲೆ: ಆರೋಪಿ ಪುತ್ತೂರಿನಲ್ಲಿ ಸೆರೆ
Sep 27 2024, 01:17 AM ISTಎರಡು ವರ್ಷ ಎಂಟು ತಿಂಗಳ ಹಿಂದೆ ಆಸ್ತಿ ವೈಷಮ್ಯದಲ್ಲಿ ಮಹಿಳೆಯನ್ನು ಕತ್ತಿಯಿಂದ ಕಡೆದು ಕೊಲೆ ಮಾಡಿ ಮತ್ತೋರ್ವ ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ಮೃತ ಪ್ರೇಮಾ ಅವರ ಗಂಡನ ಅಕ್ಕನ ಮಗ, ಮಂಗಳೂರು ತಣ್ಣೀರುಬಾವಿ ನಿವಾಸಿ ರಾಜೇಶ್ (42) ಬಂಧಿತ ಆರೋಪಿ.