ಜಗಳ: ಗಂಡನ ಶವ ಕೆರೆಯಲ್ಲಿ ಪತ್ತೆ ಕೊಲೆ ಶಂಕೆ!
Mar 20 2024, 01:20 AM ISTನವ ವಿವಾಹಿತನೊಬ್ಬನ ಮೃತದೇಹ ತಾಲೂಕಿನ ಕಮರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ತಾಲೂಕಿನ ಯಡವನಹಳ್ಳಿ ಗ್ರಾಮದ ಗೋವಿಂದಸ್ವಾಮಿ(೩೨)ಈತನ ಮೃತ ದೇಹ ಕೆರೆಯ ದಡದಲ್ಲಿ ಬಿದ್ದಿದೆ .ಅಲ್ಲದೆ ಆತನ ಬೈಕ್ ಕೂಡ ಸನಿಹವೇ ಇದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.