ಕೋವಿಡ್ ವರದಿ ಪ್ರಕಟಿಸಿದ್ದ ಚೀನಾ ವಿಜ್ಞಾನಿ ಲ್ಯಾಬ್ನಿಂದಲೇ ಔಟ್
May 01 2024, 01:16 AM ISTಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್ಜೆನ್ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್ಗೆ ಬೀಗ ಹಾಕಿ ಹೊರಗಟ್ಟಿದೆ.