ಗಣೇಶೋತ್ಸವ ಮೆರವಣಿಗೆ: ಕಲ್ಲು ತೂರಾಟಕ್ಕೆ ಪ್ರಚೋದಿಸಿದ ಜಾಫರ್ ನಾಪತ್ತೆ
Sep 10 2025, 01:03 AM ISTಮಸೀದಿ ಮುಂದೆ ಗಣೇಶ ಮೆರವಣಿಗೆ ನಡೆಯುತ್ತಿದ್ದರೂ ನಮಗೆ ಏನೂ ಮಾಡಲು ಆಗುತ್ತಿಲ್ಲವಲ್ಲ ಎಂದು ಇರ್ಫಾನ್ ಟೀಂಗೆ ಕಲ್ಲುತೂರಾಟ ನಡೆಸಲು ಜಾಫರ್ ಪ್ರಚೋದಿಸಿದ್ದನು ಎಂದು ಹೇಳಲಾಗುತ್ತಿದ್ದು, ಅವನ ಮಾತು ಕೇಳಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ಇರ್ಫಾನ್, ಜಾಫರ್, ಸಲ್ಮಾನ್ ಸೇರಿ ೬ ಮುಸ್ಲಿಂ ಯುವಕರು ಪೂರ್ವ ಸಿದ್ಧತೆ ನಡೆಸಿದ್ದರು ಎಂದು ಮೂಲಗಳಿಂದ ಗೊತ್ತಾಗಿದೆ.