ಹಾಸ್ಟೆಲ್ ಸಿಬ್ಬಂದಿ ಕೆಲಸಕ್ಕೆ ತನ್ನದೇ ಹಿರಿಮೆ ಇದೆ: ಡಾ.ಬಿ.ಗೋಪಾಲಕೃಷ್ಣ
Feb 24 2024, 02:38 AM ISTಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ನಿಲಯ ಪಾಲಕರಿಗೆ ಪುನಶ್ಚೇತನ ಕಾರ್ಯಾಗಾರ ಶುಕ್ರವಾರ ನಡೆಯಿತು.