ಯಲ್ಲಾಪುರ ಎಪಿಎಂಸಿ ಸಿಬ್ಬಂದಿಯಿಂದ ಅಡಕೆ ಬೆಳೆಗಾರರಿಗೆ ವಂಚನೆ: ಗೋಪಾಲಕೃಷ್ಣ ವೈದ್ಯ
Jul 28 2024, 02:11 AM ISTವ್ಯಾಪಾರಸ್ಥರು ಟೆಂಡರ್ ಹಾಕುವಾಗ ನಜರ್ ಚುಕ್ಕಾಗಿ ಆದ ಸಂದರ್ಭದಲ್ಲಿ ವ್ಯಾಪಾರಸ್ಥರು, ರೈತರು, ದಲಾಲರು ಸೇರಿಕೊಂಡು ಚರ್ಚೆ ಮಾಡಿ ಮಾಡಲಾಗುತ್ತಿದೆ. ರೈತರಿಗೆ, ವ್ಯಾಪಾರಸ್ಥರಿಗೆ ಮೋಸ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗೋಪಾಲಕೃಷ್ಣ ವೈದ್ಯ ತಿಳಿಸಿದರು.