ವಿಕಾಸಪರ್ವ ಚಿತ್ರ ರಾಜ್ಯಾದ್ಯಂತ ಬಿಡುಗಡೆ
Sep 12 2024, 01:45 AM ISTವಿಕಾಸಪರ್ವ ಸಿನಿಮಾ ತುಂಬಾ ಸೂಕ್ಷ್ಮ ವಿಷಯ ಆಧಾರಿತ ಸಿನಿಮಾವಾಗಿದೆ. ಸಿನಿಮಾ ನೋಡಿದವರು ಇದು ನನ್ನ ಜೀವನದ ಕಥೆಯನ್ನ ಸಿನಿಮಾ ಮಾಡಿ ತೆರೆಯ ಮೇಲೆ ಬರುತ್ತಿದೆ ಎಂಬಂತೆ ಭಾವಿಸುತ್ತಾರೆ. ಸಿನಿಮಾದಲ್ಲಿ ಎಲ್ಲಿಯೂ ಅಬ್ಬರ ಇಲ್ಲ, ಮೂರು ಹಾಡುಗಳು, ಎರಡು ಫೈಟ್ ಗಳು ಇವೆ. ಸಕಲೇಶಪುರ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಜನರು ಸಿನಿಮಾ ನೋಡಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ಎಂದು ನಾಯಕ ನಟ ರೋಹಿತ್ ನಾಗೇಶ್