ದಾವಣಗೆರೆ ಚಿತ್ರ ಸಂತೆಯ ಫಲಿತಾಂಶ ಪ್ರಕಟ
Mar 06 2024, 02:21 AM ISTಚಿತ್ರದುರ್ಗದ ಟಿ.ಎಂ. ಪ್ರಥಮ ಬಹುಮಾನ, ಜಿ.ಎಸ್.ಕೃಷ್ಣ ಹರಿಹರ (ನಟರಾಜ ಚಿತ್ರ) ದ್ವಿತೀಯ ಬಹುಮಾನ, ಚಿಕ್ಕೋಡಿಯ ಶಿವಪ್ಪ ಕೋಥ್ (ಗಿಳಿಗಳು ಚಿತ್ರ), ಸುರಪುರದ ಸಿದ್ದನಗೌಡ ಎಸ್.ಗಬಸವಳಗಿ (ವೀಣಾಪಾಣಿ ಚಿತ್ರ) ದ್ವಿತೀಯ ಬಹುಮಾನ, ಬೆಂಗಳೂರಿನ ಎಲ್.ರವಿ(ವಿಷ್ಣು ಮಿನಿಯೇಚರ್ ಚಿತ್ರ)ಕ್ಕೆ ಲಭಿಸಿದೆ.