ಜ್ಞಾನವಾಪಿ ಮಸೀದಿಯಲ್ಲಿನ ಹಿಂದೂ ವಿಗ್ರಹಗಳ ಚಿತ್ರ ಬಯಲು
Jan 27 2024, 01:16 AM ISTಜ್ಞಾನವಾಪಿ ಮಸೀದಿಯ ಎಎಸ್ಐ ವರದಿಯಲ್ಲಿ ಗಣೇಶ, ನಂದಿ, ಹನುಮನ ಚಿತ್ರಗಳು ಇವೆ ಎನ್ನಲಾಗಿದೆ. ಜೊತೆಗೆ ಶಿವಲಿಂಗ ಇರಿಸುವ ಯೋನಿಪಟ್ಟಾ ಚಿತ್ರ ಕೂಡ ಬಹಿರಂಗವಾಗಿದೆ ಎನ್ನಲಾಗಿದೆ. ಇದರಿಂದಾಗಿ ಇಲ್ಲಿ ಶಿವಲಿಂಗ ಇತ್ತೆಂದು ಸಾಬೀತಾಗಿದೆ ಎಂದು ಹಿಂದೂ ಪಕ್ಷಗಾರರು ತೀರ್ಮಾನಕ್ಕೆ ಬಂದಿದ್ದಾರೆ.