• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಮಮಂದಿರದ ಉಪಗ್ರಹ ಚಿತ್ರ ಇಸ್ರೊದಿಂದ ಬಿಡುಗಡೆ

Jan 22 2024, 02:17 AM IST
ಡಿ.16ರಂದು ಉಪಗ್ರಹದಿಂದ ತೆಗೆಯಲಾಗಿದ್ದ ರಾಮಮಂದಿರದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.

ಮನೆ ಗೋಡೆ ಮೇಲೆ ಅರಳಿದ ಪ್ರಭು ಶ್ರೀರಾಮಚಂದ್ರನ ಚಿತ್ರ

Jan 22 2024, 02:15 AM IST
ಕನಕಪುರ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸವಿ ನೆನಪಿಗಾಗಿ ಅಂಬೇಡ್ಕರ್ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿ.ಬಾಬು ಅವರ ಮನೆಯ ಗೋಡೆಗೆ ಪ್ರಭು ಶ್ರೀರಾಮಚಂದ್ರನ ಚಿತ್ರ ಸೇರಿದಂತೆ ರಘು ಪತಿ ರಾಘವ ರಾಜಾರಾಮ್ ಸಾಲುಗಳನ್ನು ಬರೆಸಿರುವುದು ಶ್ರೀರಾಮ ಭಕರನ್ನು ಆಕರ್ಷಿಸುತ್ತಿದೆ.

ಮನು ಮಡೆನೂರ್‌ ನಟನೆಯ ಹೊಸ ಚಿತ್ರ ಕುಲದಲ್ಲಿ ಕೀಳ್ಯಾವುದೋ

Jan 20 2024, 02:02 AM IST
ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಪೋಸ್ಟರ್ ಅನಾವರಣ. ಯೋಗರಾಜ ಭಟ್ ಬ್ಯಾನರಿನಿಂದ ಮನು ಮಡೆನೂರು ನಟನೆಯ ಹೊಸ ಸಿನಿಮಾ.

ಬಾಲರಾಮನ ಚಿತ್ರ ಮೊದಲ ಬಾರಿ ಸಂಪೂರ್ಣ ಅನಾವರಣ

Jan 20 2024, 02:02 AM IST

ನೂತನವಾಗಿ ನಿರ್ಮಿಸಲಾದ ಭವ್ಯ ರಾಮಮಂದಿರಕ್ಕೆಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 5 ವರ್ಷದ ಬಾಲರಾಮನ ವಿಗ್ರಹದ ಸಂಪೂರ್ಣ ನೋಟ ಶುಕ್ರವಾರ ಅನಾವರಣಗೊಂಡಿದೆ.

ಕಾಟೇರ ಚಿತ್ರ ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ ಎಂದ ಕಿಚ್ಚ ಸುದೀಪ್

Jan 18 2024, 02:00 AM IST

ಕಿಚ್ಚ ಸುದೀಪ್‌ಗೆ ದರ್ಶನ್ ನಟನೆಯ ‘ಕಾಟೇರ’ ಚಲನಚಿತ್ರವನ್ನು ನೋಡಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಖುದ್ದು ಸುದೀಪ್ ಉತ್ತರ ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ ಬಿಂಬಿಸುವ ಚಿತ್ರ ದೇಸಾಯಿ

Jan 17 2024, 01:50 AM IST
ಉತ್ತರ ಕರ್ನಾಟಕ ಸೊಗಡಿನ ದೇಸಾಯಿ ಚಿತ್ರ. ಶೂಟಿಂಗ್‌ ಲೊಕೇಶನ್‌ ವಿಸಿಟ್‌

ಉತ್ತರ ಕರ್ನಾಟಕದ ಜನರ ಆತಿಥ್ಯ ಮರೆಯಲಾರೆ: ಖ್ಯಾತ ಚಿತ್ರ ನಟ ಶೋಭರಾಜ್

Jan 17 2024, 01:45 AM IST
ಇಳಕಲ್ಲ: ಇಳಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿದ್ಧಶ್ರೀ ಚಲನ ಚಿತ್ರೋತ್ಸವದಲ್ಲಿ ಖ್ಯಾತ ಚಿತ್ರ ನಟ ಶೋಭರಾಜ್ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರ. ಈ ವೇಳೆ ಇಳಕಲ್ಲ ನಗರಕ್ಕೆ ಭೇಟಿ ನೀಡಿದ್ದಾಗ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಆತಿಥ್ಯ ಸ್ವೀಕರಿಸಿ ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಜನರು ಮುಗ್ಧರು, ಅವರ ಆತಿಥ್ಯೋಪಚಾರ ಯಾವತ್ತೂ ಮರೆಯುವುದಿಲ್ಲ ಹಳೆಯ ನೆನಪು ಮೆನಕು ಹಾಕಿದರು.

‘ಮಿಸ್ಟರ್ ಮದಿಮಯೆ’ ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ

Jan 13 2024, 01:33 AM IST
ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಬೆಳ್ತಂಗಡಿಯಲ್ಲಿ ಭಾರತ್ , ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ.

ಚಿತ್ರ ದುರ್ಗದಲ್ಲಿ ಎಗ್ಗಿಲ್ಲದೇ ಸಾಗಿದೆ ರಸ್ತೆ ಹಾಳು ಮಾಡುವ ಕೆಲಸ

Jan 08 2024, 01:45 AM IST
ನೂರಾರು ಕೋಟಿ ರುಪಾಯಿ ವ್ಯಯಿಸಿ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಲಾದ ಸಿಸಿ ರಸ್ತೆಗಳಿಗೆ ಕೇಡುಗಾಲ ಆರಂಭವಾಗಿದೆ. ಅಡುಗೆ ಅನಿಲದ ಸಂಪರ್ಕ ಹಾಗೂ ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ ನೆಪದಲ್ಲಿ ನಗರದ ತುಂಬಾ ಎಗ್ಗಿಲ್ಲದೇ ರಸ್ತೆ ಅಗೆಯಲಾಗುತ್ತಿದೆ. ಪರಿಣಾಮ ಸಿಸಿ ರಸ್ತೆಗಳು ಕಂಪನಕ್ಕೆ ಒಳಗಾಗಿ ಗಟ್ಟಿತನ ಕಳೆದುಕೊಳ್ಳುತ್ತಿವೆ. ಮೊದಲೇ ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಮೂದಲಿಕೆಗೆ ರಸ್ತೆಗಳು ಒಳಗಾಗಿದ್ದು ಇದೀಗ ಅಗೆತದಿಂದಾಗಿ ಗುಣಮಟ್ಟದ ಅಸಲಿತನ ಬಹಿರಂಗವಾಗಿದೆ.

ಕೆರೆ ದಂಡೆ ಮೇಲೆ ಕೆರೆಬೇಟೆ ಚಿತ್ರ

Jan 05 2024, 01:45 AM IST
ಗೌರಿಶಂಕರ್‌ ನಟಿಸಿ, ನಿರ್ಮಿಸಿರುವ ‘ಕೆರೆಬೇಟೆ’ ಚಿತ್ರದ ಟೀಸರ್‌ ಅನ್ನು ನಿರ್ದೇಶಕರಾದ ದಿನಕರ್‌, ಪವನ್‌ ಒಡೆಯರ್‌, ನಟ ಧನಂಜಯ್‌ ಬಿಡುಗಡೆ ಮಾಡಿದರು. ಬೆಂಗಳೂರಿನ ಕೆಂಗೇರಿ ಬಳಿ ಇರುವ ಮಲ್ಲತ್ತಹಳ್ಳಿ ಕೆರೆ ದಂಡೆ ಮೇಲೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved