• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನಿಮ್ಮ ಚಿತ್ರ ಸೂಪರ್‌ಹಿಟ್‌ ಮಾಡುವುದು ನಿಮ್ಮಕೈಯಲ್ಲೇ ಇದೆ: ರಮೇಶ್ ಅರವಿಂದ್

Dec 31 2023, 01:30 AM IST
ಹೊಸ ವರ್ಷದ ಕನಸು ಕನವರಿಕೆಗಳು ಹಾಗೂ ಸ್ಫೂರ್ತಿಯ ಮಾತುಗಳು

ಡಿ.29ರಂದು ಆತ್ಮ ತಲ್ಲಣ ಚಿತ್ರ ತೆರೆಗೆ

Dec 28 2023, 01:45 AM IST
ಹಾರರ್‌ ಮತ್ತು ರಿವೇಂಜ್‌ ಕತೆಯನ್ನು ಹೊಂದಿರುವ ‘ಆತ್ಮ ತಲ್ಲಣ’ ಚಿತ್ರ ಡಿ.29ಕ್ಕೆ ಬಿಡುಗಡೆ ಆಗುತ್ತಿದೆ. ಹೊಸಬರ ಸಿನಿಮಾ ಆಗಿರುವ ಕಾರಣ ಮೊದಲಿಗೆ ಹತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದ್ದಾರೆ.

ಮಲಯಾಳಿ ಚಿತ್ರ ‘2018’ ಆಸ್ಕರ್‌ ರೇಸ್‌ನಿಂದ ಔಟ್‌: ಅಂತಿಮ 15ರಲ್ಲಿ ಸ್ಥಾನವಿಲ್ಲ

Dec 23 2023, 01:47 AM IST
ಪ್ರವಾಹ ಕುರಿತ ಮಲಯಾಳಿ ಚಲನಚಿತ್ರ 2018 ಆಸ್ಕರ್‌ ನಾಮನಿರ್ದೇಶನ ಪಟ್ಟಿಯಿಂದ ತಿರಸ್ಕೃತಗೊಂಡಿದೆ

ಅಯೋಧ್ಯೆ ಹೋರಾಟ ಕುರಿತ ಚಿತ್ರ ’695’ ಜ.19ರಂದು ತರೆಗೆ

Dec 18 2023, 02:00 AM IST
ಬಾಬರಿ ಮಸೀದಿಯನ್ನು ಕೆಡವಿದ ದಿನಾಂಕ ‘6’ ಡಿಸೆಂಬರ್‌, ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಹಸಿರು ನಿಶಾನೆ ದೊರೆತದ್ದು ‘9’ನೇ ನವೆಂಬರ್‌ ಮತ್ತು ರಾಮಮಂದಿರ ಶಿಲಾನ್ಯಾಸ ನಡೆದ ‘5’ನೇ ಆಗಸ್ಟ್‌ ದಿನಾಂಕಗಳನ್ನು ಕ್ರೋಢೀಕರಿಸಿ 695 ಎಂದು ಹೆಸರಿಡಲಾಗಿದೆ

ಚಿತ್ರೀಕರಣ ಮುಗಿಸಿದ ಕೋಮಲ್‌ ಅವರ ಕಾಲಾಯ ನಮಃ ಚಿತ್ರ

Dec 17 2023, 01:46 AM IST
ಕೋಮಲ್‌ ನಟನೆಯ ‘ಕಾಲಾಯ ನಮಃ’ ಚಿತ್ರಕ್ಕೆ ಸಂಪೂರ್ಣವಾಗಿ ಶೂಟಿಂಗ್‌ ಮುಕ್ತಾಯವಾಗಿದೆ. ಸದ್ಯದಲ್ಲೇ ಟೀಸರ್‌ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಈ ಬಾರಿ ಬೇರೆ ರೀತಿಯ ಜಾನರ್‌ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುವ ಸೂಚನೆ ಕೊಟ್ಟಿದ್ದಾರೆ ಕೋಮಲ್‌ ಅವರು.

ಡೆಲಿವರಿ ಬಾಯ್ಸ್ ಬದುಕು ಬವಣೆಯ ಚಿತ್ರ

Dec 16 2023, 02:01 AM IST
ಡೆಲಿವರಿ ಬಾಯ್ ಸ್ನೇಹಿತನಿಗಾಗಿ ಹೀರೋ ಏನು ಮಾಡುತ್ತಾನೆ, ಆತನ ನೆವದಲ್ಲಿ ಡೆಲಿವರಿ ಬಾಯ್‌ಗಳ ಪರ ಹೇಗೆ ಹೋರಾಡುತ್ತಾನೆ ಅನ್ನೋದು ಸಿನಿಮಾದ ಒನ್‌ಲೈನ್.

ಒಂದು ಕಪ್ಪು ಬಿಳುಪಿನ ಕಿರು ಚಿತ್ರ ಕಲರ್‌ ಹನುಮ

Dec 15 2023, 01:30 AM IST
ನಾದಬ್ರಹ್ಮ ಹಂಸಲೇಖ ಗರಡಿಯಲ್ಲಿ ಪಳಗಿರುವ ಯಶ್ಚಿತ್‌ ಗೌಡ ನಿರ್ದೇಶನದ ‘ಕಲರ್‌ ಹನುಮ’ ಕಿರುಚಿತ್ರ ಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಹಂಸಲೇಖ ಆಗಮಿಸಿ ಚಿತ್ರವನ್ನು ವೀಕ್ಷಿಸಿ ಮೆಚ್ಚಿ ಮಾತನಾಡಿದರು.

ಬಹುನಿರೀಕ್ಷಿತ ‘ಕಾಂತಾರ ಅಧ್ಯಾಯ-1’ ಚಿತ್ರ ಮುಹೂರ್ತ

Nov 28 2023, 12:30 AM IST
. ಹೊಂಬಾಳೆ ಫಿಲಂಸ್

ಮೊದಲ ದಿನವೇ ದಾಖಲೆ94 ಕೋಟಿ ರು. ಬಾಚಿದಸಲ್ಲು ಚಿತ್ರ ಟೈಗರ್‌ 3

Nov 14 2023, 01:15 AM IST
ಸೋಮವಾರ ಬಿಡುಗಡೆಯಾದ ಸಲ್ಮಾನ್ ಖಾನ್‌ ನಟನೆಯ ‘ಟೈಗರ್‌ -3’ ಚಿತ್ರವು ಮೊದಲ ದಿನವೇ ಪ್ರಪಂಚಾದ್ಯಂತ ಬರೋಬ್ಬರಿ 94 ಕೋಟಿ ರು. ಗಳಿಕೆ ಮಾಡಿದೆ.

ಧಾರವಾಡ ಪೇಡಾ - ಎಮ್ಮೆ ತಳಿ ಸ್ತಬ್ಧ ಚಿತ್ರ ಪ್ರಥಮ

Nov 01 2023, 01:02 AM IST
ಪ್ರಸಕ್ತ ಸಾಲಿನ ಜಂಬೂ ಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಇವುಗಳಲ್ಲಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಢಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved